Friday, September 16, 2011

ಆತ್ಮವಿಶ್ವಸ vs ಅತಿಆತ್ಮವಿಶ್ವಸ

ಆತ್ಮವಿಶ್ವಸಕ್ಕೂ, ಅತಿಆತ್ಮವಿಶ್ವಸಕ್ಕೂ ಅಂತರ ತುಂಬಾ ತೆಳು.
ನೀವು ನಿಮ್ಮ ಗರ್ಲ್ ಫ್ರೆಂಡ್ ಅನ್ನು ಚುಂಬಿಸ ಬಲ್ಲೆ ಎನುವುದು ಆತ್ಮವಿಶ್ವಸ
ನಿವೂಬ್ಬರೇ ಅವಳಿಗೆ ಚುಂಬಿಸುತಿರ ಎಂದು ಭಾವಿಸುವುದು ಅತಿಆತ್ಮವಿಶ್ವಸ.

ಟ್ವಿತ್

ಹೆಂಡತಿಗೆ ಹೊಡೆಯುವಾಗ ಎಚ್ಚರವಹಿಸಿ.
ಅದರಲ್ಲೂ  ಶುಕ್ರವಾರ ರಾತ್ರಿ, ಶನಿವಾರ ಬೆಳಗ್ಗೆ ಹೊಡೆಯಬೇಡಿ 
ಕರಣ ಜಾಮೀನು ಸಿಗದಿದ್ದರೆ ಎರಡು ದಿನ ಜೈಲಿನಲ್ಲಿರಬೇಕಾಗುತ್ತದೆ.
----- ರವಿಶಂಕರ್, ಬೆಂಗಳೂರು.



Thursday, September 15, 2011

ನಾಳೆ

ನಾಳೆ ಎಂಬ ಎರಡ ಅಕ್ಷರದಲಿ ಎಂತ ಅರ್ಥ ಅಡಕವಾಗಿದೆ.

ನನ್ನ ಜೀವನದಲ್ಲೂ ಹಾಗೇ ಆಗಿದೆ. ಯಾವಾಗ ನಾನು CA ಮಾಡ್ತಾಇದ್ನೋ ಅವಗಿನಿಂದ  ಹಾಗೇನೆ ಇವತ್ ಓದೋಣ ಬೇಡ ನಾಳೆಯಿಂದ  ಸ್ಟಾರ್ಟ್ ಮಾಡುವ ಅಂತಾ ಮನಸು ಹೇಳ್ತಾ ಇರುತ್ತೆ . ಹಾಗಾಗಿನೆ  ೪ ಸಲಾ   ಡುಮ್ಕಿ ಹೊಡ್ದು ೫ ನೇ ಸಲಿ ಬರಿತಾ ಇರೋದು.

ಅದು ಹಾಗೇ ಎರಲ್ಲಿ. 

ನಾಳೆ ಎಂಬ ಪದಕ್ಕೆ ಇರುವ ಕೆಠ ಗುಣ ಮತ ಯಾವ್ದುಕು ಎಲ್ಲ ಬಿಡಿ 

ಆಯಿತು ನನ್ನ ಬರಹ ವನ್ನು ನಾಳೆ ಗೆ ಮುಂದುತಾ ನನ್ನ ಈ ಮೊದಲಾ ಬ್ಲಾಗ್ ಅನ್ನು ಮುಗಿಸ್ತ ಇರುವೆ .
ಶುಭರಾತ್ರಿ :) 

Thursday, August 18, 2011

nothing much

Athi Sighradale Baru ve hosa hosa kiru hotige gallano tegedikondu nirikshisi