Thursday, September 15, 2011

ನಾಳೆ

ನಾಳೆ ಎಂಬ ಎರಡ ಅಕ್ಷರದಲಿ ಎಂತ ಅರ್ಥ ಅಡಕವಾಗಿದೆ.

ನನ್ನ ಜೀವನದಲ್ಲೂ ಹಾಗೇ ಆಗಿದೆ. ಯಾವಾಗ ನಾನು CA ಮಾಡ್ತಾಇದ್ನೋ ಅವಗಿನಿಂದ  ಹಾಗೇನೆ ಇವತ್ ಓದೋಣ ಬೇಡ ನಾಳೆಯಿಂದ  ಸ್ಟಾರ್ಟ್ ಮಾಡುವ ಅಂತಾ ಮನಸು ಹೇಳ್ತಾ ಇರುತ್ತೆ . ಹಾಗಾಗಿನೆ  ೪ ಸಲಾ   ಡುಮ್ಕಿ ಹೊಡ್ದು ೫ ನೇ ಸಲಿ ಬರಿತಾ ಇರೋದು.

ಅದು ಹಾಗೇ ಎರಲ್ಲಿ. 

ನಾಳೆ ಎಂಬ ಪದಕ್ಕೆ ಇರುವ ಕೆಠ ಗುಣ ಮತ ಯಾವ್ದುಕು ಎಲ್ಲ ಬಿಡಿ 

ಆಯಿತು ನನ್ನ ಬರಹ ವನ್ನು ನಾಳೆ ಗೆ ಮುಂದುತಾ ನನ್ನ ಈ ಮೊದಲಾ ಬ್ಲಾಗ್ ಅನ್ನು ಮುಗಿಸ್ತ ಇರುವೆ .
ಶುಭರಾತ್ರಿ :) 

No comments: